ಹುಬ್ಬಳ್ಳಿ: ಅಕ್ರಮ ಸಾಗಾಟದ ಕೆ.ಜಿ.ಗೂ ಅಧಿಕ ಬಂಗಾರ ಜಪ್ತಿ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಖಾಸಗಿ ಬಸ್ ನಲ್ಲಿ 75ಲಕ್ಷಕ್ಕೂ ಹೆಚ್ಚಿನ ಮೊತ್ತದ ಒಂದು ಕೆಜಿಗೂ ಅಧಿಕ ಚಿನ್ನ ಸಾಗಾಟ ಮಾಡಿದ ಪ್ರಕರಣ ಭೇದಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಮಹಾವೀರ ಪಾರ್ಸಲ್ ಸರ್ವಿಸ್ ಹೆಸರಲ್ಲಿ ಚಿನ್ನಾಭರಣ ಸಾಗಾಟ ಮಾಡುತ್ತಿದ್ದು, ಸೋಹನ್ ಎಂಬ ವ್ಯಾಪಾರಿ ಹೆಸರಲ್ಲಿ ಚಿನ್ನಾಭರಣ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಸಿಸಿಬಿ ಪೆoಲೀಸರು ದಾಳಿ ನಡೆಸಿದ್ದಾರೆ ಎಂದು ಡಿಸಿಪಿ ಮಹಾ ನಿಂಗ ನಂದಗಾoವಿ ಪತ್ರಕರ್ತರೊಂದಿಗೆ ಮಾತನಾಡಿ.
ಧಾರವಾಡದ ಎಸ್ ಡಿ ಎಮ್ ಕಾಲೇಜ್ ಮುಂಭಾಗ ಬಸ್ ತಡೆದು ತಪಾಸಣೆ ನಡೆಸಿದ್ದು, ತಪಾಸಣೆ ವೇಳೆ ಯಾವುದೇ ದಾಖಲೆ ಇಲ್ಲದೆ ಚಿನ್ನಾಭರಣ ಸಾಗಾಟ ಮಾಡುತ್ತಿದ್ದರು. ಎಂದು ಮಾಹಿತಿ ನೀಡಿದರು. ಒಬ್ಬ ನನ್ನ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾಗಿ ಹೇಳಿದರು.
ವಿದ್ಯಾ ಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
chalukyakranti.com