Category: Fashion

ಶಿಕ್ಷಣವೇ ಸಂಪತ್ತು | ಕಲ್ಪನಾ ಎಸ್ ಪಾಟೀಲ

ಶಿಕ್ಷಿತರಾಗಲು ಮುಂದೆ ಬನ್ನಿ ನಾಲ್ಕಕ್ಷರ ಕಲಿಯಲು ಬನ್ನಿ ಜ್ಞಾನವ ಗಳಿಸಿ ಅಜ್ಞಾನವಳಿಯೋಣ ಬನ್ನಿ ಎಲ್ಲರೂ ಸಾಕ್ಷರರಾಗೋಣ ಬನ್ನಿ. ಶಿಕ್ಷಣವೇ ಬಾಳಿಗೆ ಶಕ್ತಿ ನೀಡುವುದು ಕತ್ತಲೆಯಲು ಬೆಳಕು ಕಾಣುವುದು…