Category: News

ಹಾರೋಹಳ್ಳಿ: ಅಂಗಡಿ ಮಳಿಗೆ ಹರಾಜಿಗೆ ಒತ್ತಾಯ

ಹಾರೋಹಳ್ಳಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳನ್ನು ಹತ್ತಾರು ವರ್ಷದಿಂದ ಹರಾಜು ಮಾಡಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ…

BIG NEWS : ಅಶ್ಲೀಲ ವಿಡಿಯೋ ಕೇಸ್ : ಶಾಸಕ HD ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲು

ಮೈಸೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಹೋರಾಟಕ್ಕೆ ಮುಂದಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು ವಿಡಿಯೋದಲ್ಲಿರುವ…

ಸಂಗಮೇಶ್ವರ ಜಾತ್ರೆ | ರಥೋತ್ಸವ ಇಂದು: ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ದೇವಸ್ಥಾನ

ಕೂಡಲಸಂಗಮ: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿನ ಸಂಗಮೇಶ್ವರ ಜಾತ್ರೆಯು ಏಪ್ರಿಲ್ 29ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಶತಮಾನಗಳ ಇತಿಹಾಸ ಇರುವ ಸಂಗಮೇಶ್ವರನ ವೈಭವದ…

BIG NEWS : ರಾಸಲೀಲೆ ಪೆನ್ ಡ್ರೈವ್ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಂತ್ರಸ್ತೆ ದೂರು!

ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು, ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಈ ನಡುವೆ ತನಗೆ…

ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ; ಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಕನ್ನಡಿಗರ ನೆಲ-ಜಲ ಪಡೆದು ಅವರಿಗೇ ಉದ್ಯೋಗ ನೀಡುವುದಿಲ್ಲ ಎಂದರೆ ಹೇಗೆ?, ಎಷ್ಟು ದಿನ ಈ ಅನ್ಯಾಯ ಸಹಿಸಲು ಸಾಧ್ಯ? ಎಂದು ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.…

ಮಕ್ಕಳ ಆರೈಕೆಗೆ ತಾಯಂದಿರಿಗೆ ರಜೆ: ಸಂವಿಧಾನಿಕ ಹಕ್ಕು- ಸುಪ್ರೀಂ ಕೋರ್ಟ್‌

ನವದೆಹಲಿ: ಅಂಗವಿಕಲ ಮಕ್ಕಳ ಶಿಕ್ಷಕರಿಗಾಗಿ ಆ ಮಕ್ಕಳ ತಾಯಂದಿರಿಗೆ ರಜೆ ನಿರಾಕರಿಸುವುದು ಕೆಲಸದ ಸ್ಥಳದಲ್ಲಿ ಮಹಿಳೆಯ ಸಮಾನತೆಯ ಸಂವಿಧಾನದ ಆಧ್ಯಾದೇಶದ ಉಲ್ಲಂಘನೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ…

ಭಾರತದ ಮಸಾಲೆಗಳಿಗೆ ಹಾಂಗ್‌ಕಾಂಗ್, ಸಿಂಗಾಪುರ ನಿಷೇಧ: ದೇಶದ ಎಲ್ಲಾ ಮಸಾಲೆ ಬ್ರಾಂಡ್ ಪರೀಕ್ಷೆಗೆ ಕೇಂದ್ರ ನಿರ್ಧಾರ

ಭಾರತದ ಎರಡು ಜನಪ್ರಿಯ ಬ್ರಾಂಡ್‌ಗಳಾದ ಎಂಡಿಎಚ್‌ ಮತ್ತು ಎವರೆಸ್ಟ್ ಮಸಾಲೆ ಉತ್ಪನ್ನಗಳಿಗೆ ಹಾಂಕಾಂಗ್ ಮತ್ತು ಸಿಂಗಾಪುರ ನಿಷೇಧ ಹೇರಿದೆ. ಎರಡೂ ಬ್ರಾಂಡ್‌ಗಳ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳಿವೆ…

ಬೈಲಹೊಂಗಲ | ಹೃದಯಾಘಾತ: ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ (ಬೆಳಗಾವಿ): ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಕಾರ್ಮಿಕ ಸೋಮವಾರ ತೀವ್ರ ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತರು. ನರೇಗಾ…

ಬೆಂಗಳೂರಲ್ಲಿ ಸಂಚಾರ ಪೊಲೀಸರ ಭರ್ಜರಿ ಕಾರ್ಯಾಚರಣೆ: 19.55 ಕೋಟಿ ದಂಡ ವಸೂಲಿ

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸೋ ವಾಹನ ಸವಾರರಿಗೆ ಸಂಚಾರ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ವಿಶೇಷ ಕಾರ್ಯಾಚರಣೆ ನಡೆಸಿ, ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ…

2022ರಲ್ಲಿ 66,000 ಭಾರತೀಯರು ಅಮೆರಿಕ `ಪೌರತ್ವ’ ಪಡೆದಿದ್ದಾರೆ : ‘CRS’ ವರದಿ

ನವದೆಹಲಿ: 65,960 ಭಾರತೀಯರು ಅಧಿಕೃತವಾಗಿ ಯುಎಸ್ ನಾಗರಿಕರಾಗಿದ್ದು, ಮೆಕ್ಸಿಕೊ ನಂತರ ಭಾರತವು ಅಮೆರಿಕದಲ್ಲಿ ಹೊಸ ನಾಗರಿಕರಿಗೆ ಎರಡನೇ ಅತಿದೊಡ್ಡ ಮೂಲ ದೇಶವಾಗಿದೆ ಎಂದು ಇತ್ತೀಚಿನ ಸಿಆರ್ ಎಸ್…