ನಿಖರ ಮಾಹಿತಿ ಇಲ್ಲದೆ ಉತ್ತಮ ಆಡಳಿತ ಸಾಧ್ಯವಿಲ್ಲ: IRAS ಸಂಸ್ಥೆಯ ಸಮಾಜಮುಖಿ ಕಾರ್ಯ

ಸವದತ್ತಿ | ವಿಶೇಷ ವರದಿ ಇಂದಿನ ಕಾಲಘಟ್ಟದಲ್ಲಿ ಉತ್ತಮ ಆಡಳಿತ, ನ್ಯಾಯಸಮ್ಮತ ನಿರ್ಧಾರಗಳು ಹಾಗೂ ಸುಸ್ಥಿರ ಸಾಮಾಜಿಕ ಅಭಿವೃದ್ಧಿಗೆ ನಿಖರ ಮಾಹಿತಿ ಮತ್ತು ವೈಜ್ಞಾನಿಕ ಸಂಶೋಧನೆ ಅತ್ಯಾವಶ್ಯಕವಾಗಿವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಜನಸಾಮಾನ್ಯರ ಸಮಸ್ಯೆಗಳು […]

ಸವದತ್ತಿ ತಾಲ್ಲೂಕಿನ ಯುವ ಮುಖಂಡ ಕುತುಬು ಸನದಿ — ಜನಸೇವೆಯಲ್ಲಿ ಮಾದರಿ!

ಸವದತ್ತಿ ತಾಲ್ಲೂಕಿನ ಯುವ ಮುಖಂಡ ಕುತುಬು ಸನದಿ — ಜನಸೇವೆಯಲ್ಲಿ ಮಾದರಿ! ಸವದತ್ತಿ, ನ. 13: ಸಮಾಜ ಸೇವೆ, ಯುವ ಶಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಮನ ಗೆದ್ದಿರುವ ಕರ್ನಾಟಕ ಯುವ […]

ಮಾಳಿಂಗರಾಯ ಪೂಜಾರಿ: ನಿಸ್ವಾರ್ಥ ಸೇವಾ ಕಾಯಕಕ್ಕೆ ಒಂದು ಗೌರವ

ಮಾಳಿಂಗರಾಯ ಪೂಜಾರಿ: ನಿಸ್ವಾರ್ಥ ಸೇವಾ ಕಾಯಕಕ್ಕೆ ಒಂದು ಗೌರವ ರಾಯಚೂರು :  ದೇವದುರ್ಗ ತಾಲೂಕಿನ ಬಾಗೂರ ಗ್ರಾಮದ ಪೂಜಾರಿ ಮನೆತನದ ತಂದೆ ಹನುಮಂತರಾಯ ಹಾಗೂ ತಾಯಿ ನಿಂಗಮ್ಮ ಅವರ ಉದರದಿಂದ  08 ಜನೆವರಿ  1983 […]

ರಾಹುಲ್ ಗಾಂಧಿ ಕ್ಷಮೆಯಾಚಿಸುತ್ತಾರೆಯೇ

ನವದೆಹಲಿ: 2024ನೇ ಸಾಲಿನ ನೀಟ್-ಯುಜಿ ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಈ ಸಂಬಂಧ ಬಿಜೆಪಿಯ ನಾಯಕ ರವಿಶಂಕರ್ ಪ್ರಸಾದ್ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ […]

ರಾಮದುರ್ಗ : ಗ್ರಾಮ ಲೆಕ್ಕಾಧಿಕಾರಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.10 ಕೋಟಿ ಪೊಲೀಸ್ ವಶಕ್ಕೆ.

ರಾಮದುರ್ಗ:  ತಾಲ್ಲೂಕಿನ ಹಲಗತ್ತಿ ಚೆಕ್‌ಪೋಸ್ಟ್‌ ಬಳಿ, ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹1.10 ಕೋಟಿಗೂ ಅಧಿಕ ನಗದನ್ನು ರಾಮದುರ್ಗ ಪೊಲೀಸರು ಶುಕ್ರವಾರ ವಶಕ್ಕೆ ಪಡೆದರು. ನಿಪ್ಪಾಣಿಯ ಗ್ರಾಮ ಲೆಕ್ಕಾಧಿಕಾರಿ, ರಾಮದುರ್ಗ ತಾಲ್ಲೂಕಿನ […]

ಮತದಾನ ಪ್ರಮಾಣದ ಮಾಹಿತಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್

ನವದೆಹಲಿ: ಲೋಕಸಭಾ ಚುನಾವಣೆಯ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ನಂತರ ಮತ ಪ್ರಮಾಣದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ […]

ಸಂಗಮೇಶ್ವರ ಜಾತ್ರೆ | ರಥೋತ್ಸವ ಇಂದು: ವಿದ್ಯುದ್ದೀಪಗಳಿಂದ ಅಲಂಕೃತಗೊಂಡ ದೇವಸ್ಥಾನ

ಕೂಡಲಸಂಗಮ: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿನ ಸಂಗಮೇಶ್ವರ ಜಾತ್ರೆಯು ಏಪ್ರಿಲ್ 29ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ. ಶತಮಾನಗಳ ಇತಿಹಾಸ ಇರುವ ಸಂಗಮೇಶ್ವರನ ವೈಭವದ ಜಾತ್ರಾ ಮಹೋತ್ಸವ ಚೈತ್ರ ಬಹುಳ ಪಂಚಮಿಯಂದು ಜರುಗುತ್ತಿದೆ. […]